ಒಂದೇ ವೇದಿಕೆ ಕನ್ನಡಿಗರಿಗಾಗಿ
ಯುವಕರ ಭವಿಷ್ಯಕ್ಕೆ
ನಂಬಿಕೆಯ ದಾರಿ
ಆರೋಗ್ಯ – ಇದೆ ನಮ್ಮ ಸೇವೆಗಳ ಮೂಲ ಶಕ್ತಿ.
ಮಾಹಿತಿ ಮತ್ತು ಸೇವೆಗಳು
ತಕ್ಕ ಉದ್ಯೋಗ
ನಿಮ್ಮ ಹತ್ತಿರವೇ
ಕೌಶಲ್ಯ ಅಭಿವೃದ್ಧಿ
ನಿಮ್ಮ ಸಂಸ್ಥೆಗೆ
ನಮ್ಮ ಸಂಪರ್ಕ
ಆರೋಗ್ಯ – ಇದೆ ನಮ್ಮ ಸೇವೆಗಳ ಮೂಲ ಶಕ್ತಿ.
ನಮ್ಮ ದೃಷ್ಟಿ
ಕರ್ನಾಟಕದಲ್ಲಿ “ಕನ್ನಡಿಗನೇ ಸಾರ್ವಭೌಮ” ಎಂಬ ಪರಿಕಲ್ಪನೆಯನ್ನು ಬೆಂಬಲಿಸಿ, ರಾಜ್ಯದ ನಿರುದ್ಯೋಗಿ ಯುವಜನತೆಗೆ ಸರಿಯಾದ ಉದ್ಯೋಗ ಮಾಹಿತಿಯನ್ನು ತಲುಪಿಸುವುದು ನಮ್ಮ ಮುಖ್ಯ ಗುರಿ. ಪ್ರತಿಯೊಬ್ಬ ಕನ್ನಡಿಗರಿಗೂ ಎಲ್ಲಾ ತರಹದ ಉದ್ಯೋಗದ ಅವಕಾಶಗಳನ್ನು ತಲುಪಿಸುವುದು ನಮ್ಮ ಕನಸು ಮತ್ತು ಆಶಯ.
ನಮ್ಮ ವೆಬ್‌ಸೈಟ್ ಏಕೆ?
ಕನ್ನಡಿಗರಿಗೆ ಉದ್ಯೋಗ ಮಾಹಿತಿಯನ್ನು ಸುಲಭ, ಸ್ಪಷ್ಟ ಮತ್ತು ನಂಬಿಕೆಗೆ ಪಾತ್ರವಾಗುವ ರೀತಿಯಲ್ಲಿ ತಲುಪಿಸುವ ಉದ್ದೇಶದಿಂದ www.kannadanaukari.org ಅನ್ನು ನಿರ್ಮಿಸಲಾಗಿದೆ. ಈ ವೇದಿಕೆ ಮೂಲಕ ಕರ್ನಾಟಕದ ಎಲ್ಲಾ ಉದ್ಯೋಗ ಬಯಸುವ ಯುವಕರು ತಮ್ಮ ಕನಸಿನ ಉದ್ಯೋಗವನ್ನು ಪಡೆಯಲು ಸಹಾಯವಾಗುತ್ತದೆ.
ನಮ್ಮ ಸೇವೆಗಳು
ಉದ್ಯೋಗ ಮೇಳಗಳು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿ ಸಾವಿರಾರು ಯುವಕರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುತ್ತೇವೆ.
ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಶಿಬಿರಗಳು
ವಿವಿಧ ವೃತ್ತಿಪರ ಕೌಶಲ್ಯಗಳು, ತಾಂತ್ರಿಕ ತರಬೇತಿ, ಹಾಗೂ ಉದ್ಯೋಗಕ್ಕೆ ಅಗತ್ಯವಾದ practically skills ನೀಡುವ ತರಬೇತಿ ಶಿಬಿರಗಳು.
ವ್ಯಕ್ತಿತ್ವ ವಿಕಸನ ಶಿಬಿರಗಳು
ಯುವಕರಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸುವ ವಿಶೇಷ ತರಗತಿಗಳು.
ಕ್ಯಾಂಪಸ್ ಸಂದರ್ಶನಗಳು
ಕಾಲೇಜು ಮತ್ತು ಸಂಸ್ಥೆಗಳಲ್ಲಿ ಕಂಪನಿಗಳನ್ನು ಕರೆಸಿ, ನೇರವಾಗಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವ ಕಾರ್ಯ.
ರಕ್ತದಾನ ಶಿಬಿರಗಳು
ಅವನವಶ್ಯಕ ಸಮಯದಲ್ಲಿ ಜೀವ ಉಳಿಸುವ ಮಾನವೀಯ ಕಾರ್ಯವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತೇವೆ.
ದೆಯೋದ್ದೇಶಗಳು
- ಸಮಾಜದ ಕಟ್ಟಕಡೆಯ ಎಲ್ಲಾ ಸಮುದಾಯದ ಪ್ರತಿ ಪ್ರಜೆಗೂ ಉತ್ತಮವಾದ ಶಿಕ್ಷಣದ ಜ್ಞಾನವನ್ನು ಹರಡುವುದರ ಮೂಲಕ ಜ್ಞಾನವಾಹಿನಿಯನ್ನು ಪಸರಿಸುವುದು
- ವ್ಯಕ್ತಿಗಳ ಕೌಶಲ ಹಾಗೂ ಸಾಮೂದಾಯಿಕ ಸಮಗ್ರತೆಯ ಕೌಶಲಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
- ಪ್ರತಿಯೊಬ್ಬ ನಾಗರೀಕರಿಗೂ ಕನಿಷ್ಠ ಜೀವನಾವಶ್ಯಕಗಳನ್ನು ಸಮರ್ಪಕವಾಗಿ ಪಡೆಯಲು ಅನುಕೂಲವಾಗುವಂತಹ ಕಾರ್ಯಕ್ರಮಗಳ ಅನುಸರಣೆ.
- ಉದ್ಯೋಗ ಮೇಳ ಆರೋಗ್ಯಮೇಳ ಹಾಗೂ ಹಲವಾರು ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಲವಾರು ಕೌಶಲ್ಯಭರಿತ ಯುವ ಸಮುದಾಯಕ್ಕೆ ಭವಿಷ್ಯ ಕಂಡುಕೊಳ್ಳುವಲ್ಲಿ ವೇದಿಕೆಯನ್ನು ಒದಗಿಸುವುದು.
ಉದ್ಯೋಗ ಮೇಳ ಆಯೋಜಕನಿಗೆ ಜನದನಿ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಲಾಯಿತು.














































































ಅಭಿಪ್ರಾಯಗಳು
ನಮ್ಮ ಜನಸೇವೆಯ ವಿಮರ್ಶೆಗಳನ್ನು ಪಡೆಯಲು ನಮಗೆ ತುಂಬಾ ಸಂತೋಷವಾಗಿದೆ.
ರಾಹುಲ್ ಕೆ. – ಮೈಸೂರು
ಶ್ರೇಯ ಎಸ್. – ಬೆಂಗಳೂರು
ಮಂಜುನಾಥ್ ಹೆಚ್. – ಕೊಳ್ಳೇಗಾಲ
ಪ್ರಜ್ವಲ್ ಎಂ. – ಹಾಸನ
ಕಾವ್ಯಾ ಆರ್. – ಬೆಂಗಳೂರು
